We are already in the next half of the year. Many movies got released this year but sandalwood has seen only few hits this time till date.
ವರ್ಷದ ೬ ತಿಂಗಳು ಅದಾಗಲೇ ಮುಗಿದು ಹೋಗುವ ಹಂತದಲ್ಲಿ ಬಂದಿದೆ. ಈ ವರ್ಷ ಸ್ಯಾಂಡಲ್‌ವುಡ್‌ನಲ್ಲಿ ಸಾಕಷ್ಟು ಸಿನಿಮಾಗಳು ರಿಲೀಸ್ ಆಗಿದ್ದು ಹಿಟ್ ಆದ ಸಿನಿಮಾಗಳ ಸಂಖ್ಯೆ ತುಂಬಾ ಕಡಿಮೆ ಇದೆ.